Surprise Me!

1 ರೂಪಾಯಿಗೆ ಚಿನ್ನ ಖರೀದಿಸಬಹುದು | ಹೇಗೆ? ಈ ವಿಡಿಯೋ ನೋಡಿ | Oneindia Kannada

2018-12-18 621 Dailymotion

Indians are buying gold for as little as one rupee as retailers offer online sales in bite-sized portions to prop up shrinking demand in the world’s second-biggest consumer. Demand for gold is falling, partly as a result of government measures, higher local prices and the metal’s fading appeal among more youthful customers.<br /><br />ನಮ್ಮಂತಹವರೆಲ್ಲ ಚಿನ್ನ ಖರೀದಿ ಮಾಡೋದಿಕ್ಕೆ ಆಗುತ್ತಾ? ಎಂದು ನಿಡುಸುಯ್ಯುವವರಿಗೆ ಇಲ್ಲೊಂದು ಸುದ್ದಿ ಇದೆ. ಇದೀಗ ಭಾರತೀಯರು ಕನಿಷ್ಠ ಒಂದು ರುಪಾಯಿಗೆ ಕೂಡ ಚಿನ್ನ ಖರೀದಿ ಮಾಡಬಹುದು. ಚಿಲ್ಲರೆ ಚಿನ್ನ ಮಾರಾಟಗಾರರು ಆನ್ ಲೈನ್ ಮೂಲಕ ಅಷ್ಟು ಪ್ರಮಾಣದಲ್ಲಿ ಮಾರಾಟಕ್ಕೆ ಮುಂದಾಗಿದ್ದಾರೆ.<br />

Buy Now on CodeCanyon